ಅಯ್ಯೋ ಎಂಥಾ ಸ್ಥಿತಿ ಬಂತು ನೋಡಿ ಪಾಕಿಸ್ತಾನ ಕ್ರಿಕೆಟ್ ಗೆ | Oneindia Kannada

2021-08-19 385

ಪಾಕಿಸ್ತಾನ್​ದಲ್ಲಿನ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯಗಳ ಬದಲಾಗಿ ಇದೀಗ ಕುಂಬಳಕಾಯಿ ಮತ್ತು ಮೆಣಸಿನಕಾಯಿಗಳನ್ನು ಅಲ್ಲಿ ಬೆಳೆಯಲಾಗುತ್ತಿದೆ ಎಂದರೆ ಅಲ್ಲಿನ ಕ್ರಿಕೆಟ್​ನ ಅವ್ಯವಸ್ಥೆಯನ್ನು ಊಹಿಸಿಕೊಳ್ಳಬಹುದು.

Pakistan Cricket Stadium Converted Into Vegetable Farm To Grow Pumpkins & Chillies